ನಮಸ್ಕಾರ, ನಾವು ನಮ್ಮ ವಿಶೇಷವಾದ AR (Augmented Reality) ಸೇವೆಯನ್ನು ಪರಿಚಯಿಸುತ್ತಿದ್ದೇವೆ. ಎಲ್ಲಾ ಗ್ರಾಹಕರಿಗೆ ಬರಿ ಫೋಟೋಗಳನ್ನಲ್ಲ, ಜೀವಂತ ನೆನಪುಗಳನ್ನು ನೀಡುತ್ತೇವೆ, ನಿಮ್ಮ ಆತ್ಮೀಯರಿಗೆ ಉಡುಗೊರೆಯಾಗಿ ನೀಡಿ
✨ ನಮ್ಮ ವಿಶೇಷ ಸೇವೆಗಳು:
Talking Albums: ಆಲ್ಬಮ್ನಲ್ಲಿರುವ ಫೋಟೋ ಸ್ಕ್ಯಾನ್ ಮಾಡಿದರೆ ಆ ಕ್ಷಣದ ವಿಡಿಯೋ ಪ್ಲೇ ಆಗುತ್ತದೆ. 🎥
QR Integrated Frames: ಸುಂದರ ನೆನಪುಗಳ ಜೊತೆಗೆ ಡಿಜಿಟಲ್ ವಿಡಿಯೋ ನೀಡುತ್ತೇವೆ. 🖼️
Wedding Invitations: ಆಮಂತ್ರಣ ಪತ್ರಿಕೆಯಲ್ಲಿಯೇ ವಧು-ವರರ ವಿಡಿಯೋ ಸಂದೇಶ. ✉️